Arya Vysya Digital Magazine

Vasavi Foundation – Karnataka

To day we are very happy that our Karnataka team headed by our treasurer Mr. G.R. Anand along with his friends and team members of Karanataka, Vasavi Foundation and with the support of SS Foundation distributing Rugs to a remote area of Karnataka. Some glimpse of photos sharing with you all. ಜೈ ವಾಸವಿ
ಎಲ್ಲರಿಗೂ ನಮಸ್ಕಾರ
ವಾಸವಿ ಫೌಂಡೇಶನ್ ವತಿಯಿಂದ
ಇಂದು ನಾಗರೊಳಯ ಆಡಿ ಜನರಿಗೆ ರೆಗ್ ಬೆಡ್ ಶೀಟ್ಸ್ ವಿತರಣೆಯನ್ನು ಮಾಡುತ್ತಿದ್ದೇವೆ ಆಡಿ ಜನರ ಬೇಡಿಕೆ ಮೇಲೆ ಇಂದು ಹಂಚುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಮೈಸೂರಿನ ತಂಡವಾದ.
ಆನಂದ್ G.R ಫೌಂಡೇಶನ್ ಖಜಾಂಚಿ ಹಾಗೂ ನೂತನವಾಗಿ ಆಯ್ಕೆಯಾದ ಕರ್ನಾಟಕದ ಫೌಂಡೇಶನ್ ಉಪಾಧ್ಯಕ್ಷಣಿಯಾದ ಶ್ರೀಮತಿ ಶೈಲಾ ಹಾಗೂ*ಮುಖ್ಯವಾಗಿ ಈ ಕಾರ್ಯಕ್ರಮವನ್ನು ಜವಾಬ್ದಾರಿ ನಿರ್ವಹಿಸುತ್ತಿರುವ ನಮ್ಮ ವಾಸವಿ ಫೌಂಡೇಶನ್
ಮೈಸೂರಿನ ಕಾರ್ಯದರ್ಶಿಯಾದ ನಾಗಪ್ರಜ್ವಲ್ ಮತ್ತು ತಂಡದವರು ಈ ಕಾರ್ಯವನ್ನು *ನಿರ್ವಹಿಸುತ್ತಿದ್ದಾರೆ ತಂಡದ ಎಲ್ಲಾ ಸದಸ್ಯರಿಗೂ
ಆಲ್ ದಿ ಬೆಸ್ಟ್.

Leave a Reply

Your email address will not be published. Required fields are marked *