Arya Vysya Digital Magazine

Vasavi Foundation – Karnataka News – Smt. Padmavathi P. Bagalkot, Dharwad District President

🦜 ಜೈ ವಾಸವಿ 🦜
ನಮ್ಮವಾಸವಿ ಯುವತಿಯರ ಸಂಘದಿಂದ 108 ಅಷ್ಟೋತ್ತರ ಪಾರಾಯಣವನ್ನು ಇಟ್ಟುಕೊಂಡಿದ್ದೇವೆ
ಈ ಕಾರ್ಯಕ್ರಮದ ವಿವರಗಳು ಕೆಳಗಿನಂತಿವೆ.
1) ಈ ವಾಸವಿ ಅಷ್ಟೋತ್ತರ ಪಾರಾಯಣ ಮಾಡುವವರು, ಒಂದು ಸಾರೆ ಪಾರಾಯಣ ಮಾಡಿದ ಮೇಲೆ ಐದು ರೂಪಾಯಿಯನ್ನು ತೆಗೆದು ಇಡಿ . ಹೀಗೆ 108 ಸಾರಿ ಮಾಡಿರಿ. ಒಟ್ಟು ಹಣ (Rs 5 * 108 ) 540 ಆಗುತ್ತದೆ. ಈ ದುಡ್ಡನ್ನು ನಮಗೆ ಏಪ್ರಿಲ್ ಒಂದಕ್ಕೆ ತಲುಪಿಸಬೇಕು.
2) ಈ ಪಾರಾಯಣವನ್ನು ನೀವು ದಿನಕ್ಕೆ ಒಂದು ಬಾರಿಯಾದರೂ ಎರಡು ಬಾರಿಯಾದರೂ ನಿಮಗೆ ಅನುಕೂಲವಾಗುವ ತರದಲ್ಲಿ ಒಟ್ಟು108 ಸಾರಿ ಪಾರಾಯಣ ಮಾಡಬೇಕು.
3) ಈ ಪಾರಾಯಣವನ್ನು ವಾಸವಿ ಜಯಂತಿ ಪ್ರಯುಕ್ತ ಇಟ್ಟುಕೊಂಡಿದ್ದೇವೆ.
4) ಈ ಕಾರ್ಯಕ್ರಮವನ್ನು ಮೇ 15ಕ್ಕೆ ಇಟ್ಟುಕೊಂಡಿದ್ದೇವೆ.
5) ಆ ದಿನ ಬೆಳಿಗ್ಗೆ ಗಣಪತಿ ಪೂಜೆ ಅಮ್ಮನವರ ಪೂಜೆ ತ್ರಿಗುಣಾತ್ಮಿಕೆಯರ ಪೂಜೆ ಇಟ್ಟುಕೊಂಡಿದ್ದೇವೆ. 108 ಮಂಗಳ ದ್ರವ್ಯಗಳಿಂದ ಅಮ್ಮನವರಿಗೆ ಅರ್ಚನೆ ಇರುತ್ತದೆ. 108 ಮಂಗಳ ದ್ರವ್ಯಗಳನ್ನು ನಮ್ಮ ಮಂಡಳಿಯಿಂದ ಕೊಡುತ್ತೇವೆ. ಪಾರಾಯಣ ಮಾಡಿದವರೆಲ್ಲರೂ ಅರ್ಚನೆಗೆ ಕುಳಿತುಕೊಳ್ಳಬಹುದು.
6) ಈ ಕಾರ್ಯಕ್ರಮದ ಬೆಳಿಗ್ಗೆ ಎಲ್ಲರಿಗೂ ಬೆಳಗಿನ ಉಪಹಾರ ಹಾಗೂ ಮಧ್ಯಾಹ್ನದ ಊಟದ ವ್ಯವಸ್ಥೆ ಇದೆ.
7) ಈ ಕಾರ್ಯಕ್ರಮದ ಮತ್ತೊಂದು ವಿಶೇಷತೆ ಎಂದರೆ ಮಧ್ಯಾಹ್ನ ವಾಸವಿ ರೂಪಕವಿರುತ್ತದೆ.
ಸೂಚನೆ : ಆರ್ಯ ವೈಶ್ಯ ಸಮಾಜ ಬಾಂಧವರು ಮಾತ್ರ ಪಾರಾಯಣ ಮಾಡುವುದು . ಪಾರಾಯಣ ಮಾಡುವವರು ಮಾತ್ರ ಈ ಲಿಂಕ್ ನಲ್ಲಿ Join ಆಗಿ .
ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ.
ಅಧ್ಯಕ್ಷರು ಪದ್ಮಾವತಿ ಪಿ ಬಾಗಲಕೋಟ
Mo 9902225611.
ಕಾರ್ಯದರ್ಶಿ ಸುನಿತಾ ಡಿ ಸವಣೂರು
mo. 9945654448.
ಹಾಗೂ ವಾಸವಿ ಯುವತಿಯರ ಸಂಘದ ಎಲ್ಲ ಪದಾಧಿಕಾರಿಗಳು, ಹುಬ್ಬಳ್ಳಿ.

Leave a Reply

Your email address will not be published. Required fields are marked *